Advertisement

ಲಾರ್ಡ್ಸ್‌ ನೆಟ್‌: ಕೊಹ್ಲಿಗೆ ಅರ್ಜುನ್‌ ಬೌಲಿಂಗ್‌

06:15 AM Aug 09, 2018 | Team Udayavani |

ಲಂಡನ್‌: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಬುಧವಾರ ಲಾರ್ಡ್ಸ್‌ ಕ್ರೀಡಾಂಗಣದ ನೆಟ್‌ ಅಭ್ಯಾಸದ ವೇಳೆ ಭಾರತ ನಾಯಕ ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದ್ದಾರೆ. 

Advertisement

ಅರ್ಜುನ್‌ ಭಾರತ ತಂಡದ ಆಟಗಾರರಿಗೆ ಬೌಲಿಂಗ್‌ ಮಾಡಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಭಾರತ ಆಟಗಾರರಿಗೆ ನೆಟ್‌ ಅಭ್ಯಾಸದ ವೇಳೆ ಅರ್ಜುನ್‌ ಬೌಲಿಂಗ್‌ ನಡೆಸಿ ಸುದ್ದಿಯಾಗಿದ್ದರು. ಇತ್ತೀಚೆಗಷ್ಟೇ ಶ್ರೀಲಂಕಾ ಅಂಡರ್‌-19 ಸರಣಿಯಲ್ಲಿ ಭಾರತವನ್ನು ಮೊದಲ ಸಲ ಪ್ರತಿನಿಧಿಸಿದ ಅರ್ಜುನ್‌ ತೆಂಡುಲ್ಕರ್‌ ಸದ್ಯ ಲಂಡನ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next