ಉಳ್ಳಾಲ : ಮಂಜನಾಡಿ ಗ್ರಾಮದ ಆರಂಗಡಿ ಜನವಸತಿ ಪ್ರದೇಶದ ಬಳಿ ಸುಮಾರು 6ಕ್ಕೂ ಹೆಚ್ಚು ಕಾಗೆಗಳು ನಿಗೂಡವಾಗಿ ಸತ್ತು ಬಿದ್ದಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
Advertisement
ಕಾಗೆಗಗಳ ನಿಗೂಡ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆರಂಗಡಿ ಪ್ರದೇಶಕ್ಕೆ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಪ್ಪ, ಗ್ರಾಮ ಕರಣಿಕ ಪ್ರಸಾದ್ ಭೇಟಿ ನೀಡಿದ್ದು, ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳು JDS ಮುಖಂಡರ ಕಾಲು ಹಿಡಿಯುವುದು ಬಿಟ್ಟು ಮರ್ಯಾದೆ ಉಳಿಸಿಕೊಳ್ಳಲಿ: HDK