Advertisement

ಫಿಲಂ ಬಜಾರ್‌ಗೆ ಮೆಚ್ಚುಗೆ

08:40 PM Mar 04, 2020 | Lakshmi GovindaRaj |

ಕನ್ನಡ ಚಲನಚಿತ್ರಗಳಿಗೆ ವಿಶ್ವಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆರಂಭಗೊಂಡ ಡೈರೆಕ್ಟರ್ಸ್‌ ಫಿಲಂ ಬಜಾರ್‌ಗೆ ಇತ್ತೀಚೆಗೆ ಚಾಲನೆ ಸಿಕ್ಕಿದ್ದು, ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.

Advertisement

ಇರಾನಿನ ಫ‌ಸ್ಟ್‌ ಕೌನ್ಸಿಲ್‌ ಕೊದಾದದ್‌ ನಿಜಾದ್‌ ಅಸಾದ್‌, ನಟ-ನಿರ್ದೇಶಕ ಉಪೇಂದ್ರ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಫಿಲಂ ಬಜಾರ್‌ನ ಅಧ್ಯಕ್ಷ ಟೇಶಿ ವೆಂಕಟೇಶ್‌ ಮತ್ತು ಆಯೋಜಕ ಬಿ.ಆರ್‌.ಕೇಶವ್‌ ಹಾಗೂ ಸಂಘದ ಕಾರ್ಯಕಾರಿ ಸದಸ್ಯರುಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next