Advertisement
ಆಯಾ ತಾಲೂಕಿನ ಆದರ್ಶ ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 3 ರಿಂದ 5ನೇ ತರಗತಿ ಪಠ್ಯ ಆಧರಿಸಿ ಪರೀಕ್ಷೆ ನಡೆಸಲಾಗುತ್ತದೆ. ಮಾ.15ರಂದು ಪರೀಕ್ಷೆ ನಡೆಯಲಿದ್ದು, ಆನ್‌ಲೈನ್ ಮೂಲಕ ಫೆ.17ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ //schooleducation.kar.nic.in ಗೆ ಸಂಪರ್ಕಿಸಬಹುದು. Advertisement
ಆದರ್ಶ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ
10:57 PM Feb 05, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.