Advertisement

ಐಫೋನ್‌-14 ಬಿಡುಗಡೆ; ನಾಲ್ಕು ಹೊಸ ಮೊಬೈಲ್‌ಗ‌ಳ ಲೋಕಾರ್ಪಣೆ

10:16 PM Sep 07, 2022 | Team Udayavani |

ಆ್ಯಪಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್‌ 14 ಸೀರಿಸ್‌ ಅನ್ನು ಬುಧವಾರ ಬಿಡುಗಡೆ ಮಾಡಿದೆ. ಐಫೋನ್‌ 14, ಐಫೋನ್‌ 14 ಪ್ರೋ, ಐಫೋನ್‌ 14 ಮ್ಯಾಕ್ಸ್‌ ಮತ್ತು ಐಫೋನ್‌ 14 ಪ್ರೋ ಮ್ಯಾಕ್ಸ್‌ ಅನ್ನು ಬಿಡುಗಡೆ ಮಾಡಲಾಗಿದೆ.

Advertisement

ಐಫೋನ್‌ 14 ಮತ್ತು ಐಫೋನ್‌14 ಪ್ರೋ ಫೋನುಗಳಲ್ಲಿ 6.1 ಇಂಚಿನ ಡಿಸ್ಪೆ ಇದ್ದರೆ, ಐಫೋನ್‌ 14 ಮ್ಯಾಕ್ಸ್‌ ಮತ್ತು ಐಫೋನ್‌ 14 ಪ್ರೋ ಮ್ಯಾಕ್ಸ್‌ ಅಲ್ಲಿ 6.7ಇಂಚಿನ ಡಿಸ್ಪೆ ಇದೆ. ಈ ಫೋನುಗಳಲ್ಲಿ 48ಎಂಪಿಯ ಪ್ರೈಮರಿ ಕ್ಯಾಮೆರಾವಿದೆ.

30 ವ್ಯಾಟ್‌ ಚಾರ್ಜಿಂಗ ಸೌಲಭ್ಯ ಇವುಗಳಿಗಿದೆ. ಕಾರ್ಯಕ್ರಮದಲ್ಲಿ ಫೋನುಗಳ ಜತೆಗೆ ಆ್ಯಪಲ್‌ ವಾಚ್‌ ಸೀರಿಸ್‌ 8 ಅನ್ನೂ ಬಿಡುಗಡೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next