Advertisement
ಫೆಬ್ರವರಿಯಲ್ಲಿ ಯೋಜನೆ ಕೈಬಿಡಲು ಕಂಪೆನಿ ತೀರ್ಮಾನಿಸಿತ್ತು. ಕಾರು ತಯಾರಿಕೆ ಬಗ್ಗೆ 2014ರಲ್ಲಿ ಆ್ಯಪಲ್ ಘೋಷಣೆ ಮಾಡಿತ್ತು. ಜತೆಗೆ ಮೈಕ್ರೊ ಎಲ್‌ಇಡಿ ಡಿಸ್‌ಪ್ಲೇ ವಾಚ್ ಅಲ್ಟ್ರಾ ತಯಾರಿಕೆಗೂ ಮುಂದಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪೆನಿ ವಕ್ತಾರರು “ಈಗ ನಾವು ಜನರೇಟಿವ್ ಎ.ಐ. ನತ್ತ ನಮ್ಮ ಗಮನ ಹರಿಸಿದ್ದೇವೆ ಎಂದು ತಿಳಿಸಿದ್ದಾರೆ. Advertisement
Apple ನಿಂದ 600ಕ್ಕೂ ಅಧಿಕ ಉದ್ಯೋಗಿಗಳ ವಜಾ
12:51 AM Apr 06, 2024 | |
Advertisement
Udayavani is now on Telegram. Click here to join our channel and stay updated with the latest news.