Advertisement
ಕ್ಯಾಲಿಫೋರ್ನಿಯಾ ಮೂಲದ ಆ್ಯಪಲ್ ಜಗತ್ತಿನ 24 ರಾಷ್ಟ್ರಗಳಲ್ಲಿ ಸುಮಾರು 500 ಸ್ಟೋರ್‌ಗಳನ್ನು ಹೊಂದಿದೆ. ಚೀನದಲ್ಲಿ 42 ಸ್ಟೋರ್‌ಗಳನ್ನು ಹೊಂದಿದ್ದು, ಫೆಬ್ರವರಿ 1ರ ಬಳಿಕ ಎಲ್ಲವೂ ಬಾಗಿಲು ಮುಚ್ಚೇ ಇವೆ.ಸಂಸ್ಥೆ ಈಗಾಗಲೇ ಈ ಮಹಾಮಾರಿಯನ್ನು ತಡೆಯಲು ಸುಮಾರು 15 ಮಿಲಯನ್ ಡಾಲರ್‌ಗಳನ್ನು ನೀಡಿದೆ. ಈ ಕೊರೊನಾ ವೈರಸ್ ಈಗಾಗಲೇ ಆ್ಯಪಲ್ ಸಂಸ್ಥೆಯನ್ನೂ ತಲುಪಿದ್ದು, ಕಳೆದ ತಿಂಗಳು ಜಾಗತಿಕವಾಗಿ ಕನಿಷ್ಠ ಮಾರುಕಟ್ಟೆಯನ್ನು ಕಂಡಿದೆ ಎಂದು ಹೇಳಿಕೊಂಡಿದೆ.