Advertisement
30 ದಿನಗಳಲ್ಲಿ ಬೆನಿಯಾಫ್ಗೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದ್ದು, ನಿಯತಕಾಲಿಕೆಯ ನಿತ್ಯದ ಚಟುವಟಿಕೆಗಳಲ್ಲಿ ಬೆನಿಯಾಫ್ ಭಾಗವಹಿಸುವುದಿಲ್ಲ. ಅಲ್ಲದೆ, ಇದು ಮಾರ್ಕ್ ಹಾಗೂ ಲೈನೆ ವೈಯಕ್ತಿಕ ಖರೀದಿಯಾಗಿದೆ. ಸೇಲ್ಸ್‌ಫೋರ್ಸ್‌ಗೂ ಈ ಖರೀದಿಗೂ ಸಂಬಂಧವಿಲ್ಲ ಎಂದು ಹೇಳಲಾಗಿದೆ. ಸದ್ಯದ ಮಟ್ಟಿಗೆ ಟೈಮ್‌ನ ಪ್ರಸ್ತುತ ಆಡಳಿತ ಮಂಡಳಿಯೇ ಮುಂದುವರಿಯಲಿದ್ದು, ಸಾಲದ ಹೊರೆಯನ್ನು ಕಡಿಮೆ ಮಾಡಲು ಮೆರೆಡಿತ್ ಮುಂದಿನ ಒಂದು ವರ್ಷದವರೆಗೆ ಕಾರ್ಯ ನಿರ್ವಹಣಾ ನೆರವು ನೀಡಲಿದೆ. ಮೂಲಗಳ ಪ್ರಕಾರ ಮಾರ್ಕ್‌ಗೆ ಮಾರಾಟದಿಂದ ಬಂದ ಹಣವನ್ನು ಸಾಲಗಾರರಿಗೆ ಪಾವತಿ ಮಾಡಲು ಬಳಸಲಾಗುತ್ತದೆ. ಇನ್ನೊಂದೆಡೆ ಟೈಮ್ ಇಂಕ್‌ನ ಇತರ ಪ್ರಕಟಣೆಗಳಾದ ನ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್, ಫಾರ್ಚೂನ್ ಹಾಗೂ ಮನಿ ನಿಯತಕಾಲಿಕೆ ಮಾರಾಟದ ಬಗ್ಗೆಯೂ ಮಾತುಕತೆ ಮುಂದುವರಿದಿದೆ. Advertisement
ಟೈಮ್ ಮ್ಯಾಗ ಜಿನ್ ಮಾರಾಟ
06:50 AM Sep 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.