Advertisement

ಶಿವಮೊಗ್ಗ, ಮಡಿಕೇರಿಯತ್ತ ‘ಅಪ್ಪೆ ಟೀಚರ್‌’

01:12 PM Apr 19, 2018 | |

ಕರಾವಳಿಯಲ್ಲಿ ದಾಖಲೆಯ ಪ್ರದರ್ಶನದ ಮೂಲಕ ಸುದ್ದಿ ಮಾಡಿದ ಕಿಶೋರ್‌ ಮೂಡಬಿದಿರೆ ಅವರ ‘ಅಪ್ಪೆ ಟೀಚರ್‌’ ಈಗ ಗಡಿ ಮೀರಿ ದಾಟುತ್ತಿದೆ. ಈ ಸಿನೆಮಾ ಎ. 20ರಿಂದ ಮಡಿಕೇರಿಯ ಕಾವೇರಿ ಮಹಲ್‌ ಟಾಕೀಸ್‌, ಕೊಪ್ಪದ ಜೆಎಂಜೆ ಟಾಕೀಸ್‌ನಲ್ಲಿ ರಿಲೀಸ್‌ ಆಗಲಿದೆ. ಬಳಿಕ ಮೂಡಿಗೆರೆ, ಶಿವಮೊಗ್ಗ, ಕಾಸರಗೋಡು, ತೀರ್ಥಹಳ್ಳಿ, ಬೆಂಗಳೂರು ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ. ಅಂದಹಾಗೆ, ಈ ಸಿನೆಮಾ ಕರಾವಳಿ ಭಾಗದಲ್ಲಿ ಮೊನ್ನೆ ನಡೆದ 25ರ ದಿನದಲ್ಲಿ 1.90 ಕೋ.ರೂ. ಗಳಿಸಿ ಸುದ್ದಿ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next