Advertisement
ಅತ್ಯಂತ ಖಾಸಗಿಯಾಗಿ ನಡೆಯುವ ವಿವಾಹಕ್ಕೆ ಕ್ರಿಕೆಟಿಗರು, ಬಾಲಿವುಡ್ ತಾರೆಯರಿಗೂ ಆಹ್ವಾನವಿರುವುದು ಅನುಮಾನ. ಆದರೂ ಕೊಹ್ಲಿ ಕಡೆಯಿಂದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಅನುಷ್ಕಾ ಕಡೆಯಿಂದ ಶಾರೂಖ್ ಖಾನ್, ಅಮೀರ್ ಖಾನ್, ಆದಿತ್ಯ ಚೋಪ್ರಾ ಭಾಗವಹಿಸಲಿದ್ದಾರೆಂಬ ವರದಿಗಳಿವೆ. ಅಂತಹ ಕಾರ್ಯಕ್ರಮ ಎಲ್ಲಿ ನಡೆಯುತ್ತದೆ ಎಂಬ ಕುತೂಹಲವೇ? ಇಟಲಿ ರಾಜಧಾನಿ ರೋಮ್ ನಗರಕ್ಕೆ ಕೇವಲ 2 ಗಂಟೆ ಸನಿಹದಲ್ಲಿ ಹಳ್ಳಿಯೊಂದಿದೆ. ಅಲ್ಲಿ 800 ವರ್ಷಗಳ ಇತಿಹಾಸವಿರುವ ಹಳ್ಳಿಯೊಂದಿದೆ. ಅಲ್ಲಿನ ಸುಂದರ ರೆಸಾರ್ಟೊಂದನ್ನು ಸಂಪೂರ್ಣವಾಗಿ ಕೊಹ್ಲಿ ತಮ್ಮ ಮದುವೆಗಾಗಿ ನಿಗದಿಪಡಿಸಿದ್ದಾರೆ. ಐಷಾರಾಮಿ ಮದುವೆಗಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯವೂ ಇಲ್ಲಿರಲಿದೆ. Advertisement
ಇಟಲಿಯ ಹಳ್ಳಿಯಲ್ಲಿ ಕೊಹ್ಲಿ-ಅನುಷ್ಕಾ ಮದುವೆ!
06:35 AM Dec 10, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.