Advertisement

ಪ್ರಮೋಶನಲ್‌ ಸಾಂಗ್‌ನಲ್ಲಿ ಅನುಕ್ತ  

03:15 PM Nov 15, 2018 | |

ಹರೀಶ್‌ ಬಂಗೇರ ಅವರು ನಿರ್ಮಿಸುತ್ತಿರುವ  “ಅನುಕ್ತ” ಚಿತ್ರಕ್ಕೆ ಗಾಯಕ ಚಂದನ್‌ ಶೆಟ್ಟಿ “ಮಗ ಬಾರೊ” ಎಂಬ ಪ್ರಮೋಷನಲ್‌ ಸಾಂಗ್‌ ಹಾಡಿದ್ದಾರೆ. ಕೀರ್ತನ್‌ ಭಂಡಾರಿ ಈ ಹಾಡನ್ನು ಬರೆದಿದ್ದಾರೆ. ನೊಬಿನ್‌ ಪಾಲ್‌ ಸಂಗೀತ ನೀಡಿದ್ದಾರೆ.  ಅಶ್ವತ್‌ ಸ್ಯಾಮುಯಲ್‌ ಚಿತ್ರಕಥೆ, ನಿರ್ದೇಶನದ ಈ ಚಿತ್ರಕ್ಕೆ ಮನೋಹರ್‌ ಜೋಶಿ ಅವರ ಛಾಯಾಗ್ರಹಣದೆ.

Advertisement

 ಎನ್‌.ಎಂ ಶ್ವ ಅವರ ಸಂಕಲನರುವ ಈ ಚಿತ್ರದ ಕಥೆಯನ್ನು ಸಂತೋಷ್‌ ಕುಮಾರ್‌ ಹಾಗೂ ಕಾರ್ತಿಕ್‌ ಅತ್ತಾವರ್‌ ಬರೆದಿದ್ದಾರೆ. ಕಾರ್ತಿಕ್‌ ಅತ್ತಾವರ್‌, ಸಂಗೀತಾ ಭಟ್‌ ಸಂಪ ರಾಜ್‌, ಅನುಪ್ರಭಾಕರ್‌ ಮುಖರ್ಜಿ, ಕೆ.ಎಸ್‌.ಶ್ರೀಧರ್‌, ಉಷಾ ಭಂಡಾರಿ, ಅನಿಲ್‌ ನೀನಾಸಂ, ಚಿದಾನಂದ ಪೂಜಾರಿ, ರಮೇಶ್‌ ರೈ, ಸ್ಟಾನಿ ಲ್‌ಟ್ರೀನ್‌, ಲಕ್ಷ್ಮೀ ಸಿದ್ದಯ್ಯ, ರೋಷನ್‌ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next