Advertisement
ವಿಜಯ ಪ್ರಕಾಶ್ ಹಾಡಿದ ಹಾಡಿಗೂ ಸಾಕಷ್ಟು ಮೆಚ್ಚುಗೆ ಬಂದಿದ್ದು, ಖುಷಿಯ ಅಲೆಯಲ್ಲಿರುವ ಚಿತ್ರತಂಡ, ಸೋಮವಾರ ಸಂಜೆ ಮತ್ತೊಂದು ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ. ಹೌದು, “ಟಾಕಿಂಗ್ ಸ್ಟಾರ್…’ ಎಂದು ಶುರುವಾಗು ಹಾಡು ಹೊರಬಂದಿದ್ದು, ಆ ಹಾಡಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆಯಾದ ಎರಡು ಹಾಡುಗಳಿಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರತಂಡ ಈಗ ಸೃಜನ್ ಲೋಕೇಶ್ ಅವರ ಮೇಲೆಯೇ ಒಂದು ಹಾಡು ಮಾಡಿ ಬಿಡುಗಡೆ ಮಾಡಿದೆ.
Advertisement
“ಎಲ್ಲಿದ್ದೆ ಇಲ್ಲಿ ತನಕ’ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ರಿಲೀಸ್
03:30 PM Mar 18, 2020 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.