Advertisement

ಸಾಫ್ಟ್ ವೇರ್‌ ಕ್ಷೇತ್ರದ ದಿಗ್ಗಜ ಕಂಪನಿ ವೀಮ್‌ ಸಾಫ್ಟ್ ವೇರ್‌ ಗೆ ಭಾರತೀಯ ಸಿಇಒ

07:43 PM Dec 17, 2021 | Team Udayavani |

ನವದೆಹಲಿ: ಸಾಫ್ಟ್ ವೇರ್‌ ಕ್ಷೇತ್ರದ ಮತ್ತೊಂದು ದಿಗ್ಗಜ ಕಂಪನಿ ವೀಮ್‌ ಸಾಫ್ಟ್ ವೇರ್‌ ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಆಗಿ ಆನಂದ್‌ ಈಶ್ವರನ್‌ ಅವರನ್ನು ನೇಮಕ ಮಾಡಲಾಗಿದೆ.

Advertisement

ಇದರಿಂದಾಗಿ ಜಾಗತಿಕ ಸಾಫ್ಟ್ ವೇರ್‌ ಕಂಪನಿಗಳ ಮುಖ್ಯಸ್ಥರಾಗಿ ಮತ್ತೊಬ್ಬ ಭಾರತೀಯ ವ್ಯಕ್ತಿ ಆಯ್ಕೆಯಾದಂತಾಗಿದೆ.

ಹೊಸ ಹುದ್ದೆಗೆ ಬರುವುದಕ್ಕಿಂತ ಮೊದಲು ರಿಂಗ್‌ ಸೆಂಟ್ರಲ್‌ ಎಂಬ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ನಿರ್ವಹಣಾ ಅಧಿಕಾರಿ (ಸಿಒಒ) ಆಗಿದ್ದರು.

ಇದನ್ನೂ ಓದಿ:ಮೇಲುಕೋಟೆ: ಎಎಪಿ ಕಾರ್ಯಕರ್ತನ ಹುಚ್ಚಾಟ; ದೇವರ ಎದುರೇ ನಗ್ನನಾದ !

ಮೈಕ್ರೋಸಾಫ್ಟ್ ನ ವಿವಿಧ ಹುದ್ದೆಗಳನ್ನು ಅವರು ನಿಭಾಯಿಸಿದ್ದರು. ಮುಂಬೈ ವಿವಿಯಿಂದ ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಅವರು, ಮಿಸೌರಿ-ಕೊಲಂಬಿಯಾ ವಿವಿಯಿಂದ ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next