Advertisement
ಈಗಾಗಲೇ ಮಾತುಕತೆಯಾಗಿದ್ದು, ಶೀಘ್ರದಲ್ಲೇ ಸೆಟ್ಟೇರಲಿದೆ. ಈಗಾಗಲೇ ಗಣೇಶ್ ಹಾಗೂ ಸುನಿ ಕಾಂಬಿನೇಶನ್‌ನಲ್ಲಿ “ಚಮಕ್’ ಸಿನಿಮಾ ಬಂದಿ ರೋದು ನಿಮಗೆ ಗೊತ್ತೇ ಇದೆ. ಆ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರ ಕೂಡಾ ಹಿಟ್‌ಲಿಸ್ಟ್ ಸೇರಿತ್ತು. ಈಗ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈ ಹೊಸ ಚಿತ್ರವನ್ನು ನಿರ್ಮಿಸುತ್ತಿರೋದು ಸುಪ್ರಿತ್. ಯಾವ ಸುಪ್ರಿತ್ ಎಂದರೆ “ಭರಾಟೆ’ ಸಿನಿಮಾ ತೋರಿಸಬೇಕು.
Advertisement
ಮತ್ತೊಂದು ಚಿತ್ರಕ್ಕೆ ಒಂದಾದ್ರು ಗಣೇಶ-ಸುನಿ
10:04 AM Jan 14, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.