Advertisement
ತೆರೆಮೇಲೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಚಿತ್ರದ ನಾಯಕನ ಜೊತೆ ರೊಮ್ಯಾನ್ಸ್ ಕೂಡಾ ಮಾಡಿದ್ದಾರಂತೆ. “ನಾನು ಯಾವ ಹೀರೋ ಜೊತೆಯೂ ರೊಮ್ಯಾನ್ಸ್ ಮಾಡಿಲ್ಲ. ಆದರೆ, ಈ ಸಿನಿಮಾದಲ್ಲಿ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆ. ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದು ಖುಷಿಯಿಂದ ಹೇಳಿಕೊಂಡರು. ಚಿತ್ರದಲ್ಲಿ ಅನಿತಾ ಭಟ್ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.
Advertisement
ಅನಿತಾ ಭಟ್ ಈಗ ವೈಶಾಖಿಣಿ
10:27 AM Nov 08, 2017 | |
Advertisement
Udayavani is now on Telegram. Click here to join our channel and stay updated with the latest news.