ಸಂಸ್ಥೆಯು ಚಾಮರಾಜೇಂದ್ರ ಮೃಗಾಲಯದಲ್ಲಿನ 11 ಪ್ರಾಣಿಗಳನ್ನು ಸುಮಾರು 10
ಲಕ್ಷ ರೂಪಾಯಿ ನೀಡಿ ದತ್ತು ಪಡೆದಿದೆ.
Advertisement
ಈ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಕೈಜೋಡಿಸಿದೆ. ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕ ಬಾಸ್ಟಿನ್ ಜೊಸೆಫ್ ಮತ್ತು ಮ್ಯಾನೇಜರ್ ಶ್ರೀಕಾಂತ್ ಅವರು
ವನ್ಯಜೀವಿಗಳನ್ನು ದತ್ತು ಪಡೆದುಕೊಂಡಿದ್ದು, ಉಳಿದವರಿಗೆ ಪ್ರೇರಣೆಯಾಗಿದ್ದಾರೆ.
ಇಂತಹ ಸಾಮಾಜಿಕ ಕೆಲಸವನ್ನು ಚಾಮರಾಜೇಂದ್ರ ಮೃಗಾಲಯ ಅಭಿನಂದಿಸುತ್ತದೆ
ಎಂದು ಪ್ರಕಟಣೆ ತಿಳಿಸಿದೆ.
ಪ್ರಾಣಿಗಳು ಪಾವತಿಸಿದ ಮೊತ್ತ
ಭಾರತೀಯ ಆನೆ 1,75 ಸಾವಿರ
ಆಫ್ರಿಕಾದ ಆನೆ 1,75 ಸಾವಿರ
ಭಾರತೀಯ ಸಿಂಹ 1 ಲಕ್ಷ
ಬಿಳಿ ಹುಲಿ 1 ಲಕ್ಷ
ಬೆಂಗಾಲ್ ಹುಲಿ 1 ಲಕ್ಷ
ಜಿರಾಫೆ 1 ಲಕ್ಷ
ಚಿಂಪಾಂಜಿ 75 ಸಾವಿರ
ಭಾರತೀಯ ಘೇಂಡಾಮೃಗ 75 ಸಾವಿರ
ಚಿರತೆ 50 ಸಾವಿರ
ಭಾರತೀಯ ಚಿರತೆ 35 ಸಾವಿರ
ಕಪ್ಪುಕತ್ತಿನ ಹಂಸ 15 ಸಾವಿರ
ಒಟ್ಟು 10 ಲಕ್ಷ