Advertisement
ರವಿವಾರ ರಾತ್ರಿಯ ಫೈನಲ್‌ನಲ್ಲಿ ಮಾಜಿ ನಂ.1 ಟೆನಿಸಿಗ ಆ್ಯಂಡಿ ಮರ್ರೆ ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್ ವಾವ್ರಿಂಕ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ದಿಟ್ಟ ಹೋರಾಟ ನಡೆಸಿ ಗೆದ್ದು ಬಂದರು. ಅಂತರ 3-6, 6-4, 6-4. ಇದು ಮರ್ರೆ ಜಯಿಸಿದ 46ನೇ ಟೆನಿಸ್ ಪ್ರಶಸ್ತಿ. ವರ್ಷಾರಂಭದಲ್ಲಿ ನಡೆದ ಸೊಂಟದ ಶಸ್ತ್ರಚಿಕಿತ್ಸೆ ಬಳಿಕ ಮರ್ರೆ ಸುದೀರ್ಘ ವಿಶ್ರಾಂತಿಯಲ್ಲಿದ್ದರು. Advertisement
ಅಂಟ್ವೆರ್ಪ್ ಎಟಿಪಿ ಟೆನಿಸ್: ಮರ್ರೆ ಚಾಂಪಿಯನ್
12:08 AM Oct 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.