Advertisement
ಈ ಕುರಿತು ಪ್ರಕಟಣೆ ನೀಡಿರುವ ಪೊಲೀಸರು, ಕೇಂದ್ರ ಗುಪ್ತಚರ ದಳ, ನೌಕಾಪಡೆಯ ಗುಪ್ತಚರ ದಳದೊಂದಿಗೆ “ಡಾಲ್ಫಿನ್ ನೋಸ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಭೇದಿಸಲಾಗಿದೆ. ಬಂಧಿಸಿರುವ ಏಳು ನೌಕಾಪಡೆ ಸಿಬ್ಬಂದಿ ಹಾಗೂ ಓರ್ವ ಹವಾಲಾ ಆಪರೇಟರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ. Advertisement
ಪಾಕ್ ಜತೆ ಸೇರಿ ಬೇಹುಗಾರಿಕೆ: ನೌಕಾಪಡೆಯ 7 ಮಂದಿ ಸೆರೆ
10:12 AM Dec 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.