Advertisement

ಅನಂತ್‌ಕುಮಾರ್‌ ನಿಧನ ಹಿನ್ನೆಲೆ:ಹೆಚ್ಚುವರಿ ಬೋಗಿ ಜೋಡಣೆ

06:55 AM Nov 13, 2018 | |

ಹುಬ್ಬಳ್ಳಿ: ಕೇಂದ್ರ ಸಚಿವ ಎಚ್‌.ಎನ್‌. ಅನಂತಕುಮಾರ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುವವರಿಗೆ ಅನುಕೂಲವಾಗಲೆಂದು ನೈಋತ್ಯ ರೈಲ್ವೆ ಕೆಲ ರೈಲುಗಳಿಗೆ ಹೆಚ್ಚುವರಿಯಾಗಿ ಒಂದೊಂದು ಸ್ಲೀಪರ್  ಬೋಗಿಗಳನ್ನು ಅಳವಡಿಸಿದೆ.

Advertisement

ಹಂಪಿ ಎಕ್ಸಪ್ರಸ್‌ (ರೈಲು ಸಂಖ್ಯೆ 16591), ರಾಣಿ ಚನ್ನಮ್ಮ ಎಕ್ಸಪ್ರಸ್‌ (16590) ಹಾಗೂ ಗೋಲಗುಂಬಜ್‌ ಎಕ್ಸಪ್ರಸ್‌ (16536) ರೈಲುಗಳಿಗೆ ಹೆಚ್ಚುವರಿಯಾಗಿ ತಲಾ ಒಂದು ಸ್ಲೀಪರ್ ಬೋಗಿ ಅಳವಡಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next