Advertisement
ಇಂಗ್ಲೆಂಡ್ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಉರುಳಿಸಿದ ದಾಖಲೆ ಹೊಂದಿರುವ ಆ್ಯಂಡರ್ಸನ್, ಮೊದಲ ಟೆಸ್ಟ್‌ನಲ್ಲಿ ಕೇವಲ 4 ಓವರ್ ಎಸೆದು ನಿವೃತ್ತರಾಗಿದ್ದರು. ಇದರಿಂದ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು.
ರೋರಿ ಬರ್ನ್ಸ್, ಜಾಸನ್ ರಾಯ್, ಜೋ ರೂಟ್ (ನಾಯಕ), ಜೋ ಡೆನ್ಲಿ, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಜಾನಿ ಬೇರ್‌ಸ್ಟೊ, ಕ್ರಿಸ್ ವೋಕ್ಸ್, ಜೋಫÅ ಆರ್ಚರ್, ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್, ಸ್ಯಾಮ್ ಕರನ್.