Advertisement
ಬಪ್ಪಳಿಗೆ ಗೆಳೆಯರ ಬಳಗ ಮತ್ತು ಮೆಸ್ಕಾಂ ಜಂಟಿಯಾಗಿ ಕಾರ್ಯಾಚರಣೆ ನಡೆಯುತ್ತಿತ್ತು. ಆಗ ಕ್ರೇನ್ನ ಬಕೆಟ್ ತುಂಡಾಗಿ ಕಾರ್ಮಿಕರಿಬ್ಬರು ನೆಲಕ್ಕೆ ಬಿದ್ದರು. ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸ್ಥಳದಲ್ಲಿ ವೀಡಿಯೋ ಚಿತ್ರಿಕರಣ ನಡೆಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲನ್ನು ಕಸಿದು ಹಾಳುಗೆಡವಿದ ಘಟನೆ ಇದೇ ವೇಳೆ ನಡೆದಿದೆ. ಹಲ್ಲೆ ಪ್ರಕರಣವನ್ನು ಹಿಂದೂ ಮುಖಂಡ ಅರುಣ್ ಪುತ್ತಿಲ, ಪತ್ರಕರ್ತರ ಸಂಘಟನೆಗಳು ಖಂಡಿಸಿವೆ.