Advertisement

ಬಿಗ್‌ ಬಿಗೆ ಅನಾರೋಗ್ಯ

01:24 AM May 06, 2019 | Sriram |
ಮುಂಬಯಿ: ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅನಾರೋಗ್ಯಕ್ಕೀಡಾಗಿ ರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಈ ವಿಚಾರ ತಿಳಿಸಿರುವ ಅವರು, ‘ಅನಾರೋಗ್ಯ ದಿಂದಾಗಿ ಮನೆಯಿಂದ ಆಚೆ ಬರಲಾಗುವುದಿಲ್ಲ ಅಷ್ಟೆ. ಆದರೆ, ಯಾರೂ ಭಯ ಪಡುವುದು ಬೇಡ’ ಎಂದು ಹೇಳಿ ಕೊಂಡಿದ್ದಾರೆ.

ಮುಂಬಯಿನ ಜುಹುನಲ್ಲಿರುವ ಅವರ ನಿವಾಸವಾದ ‘ಜಲ್ಸಾ’ದ ಹೊರಗಡೆ ಪ್ರತಿ ರವಿವಾರ ಬೆಳಗ್ಗೆ ತಮ್ಮ ಅಭಿಮಾನಿ ಗಳಿಗೆ ದರ್ಶನ ನೀಡುವ ಪರಿಪಾಠವನ್ನು ಅವರು 36 ವರ್ಷ ಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next