Advertisement
ಎನ್‌ಡಿಎ ತೊರೆಯುವ ನಿರ್ಧಾರ ರಾಜಕೀ ಯಾತ್ಮಕವಾಗಿತ್ತು. ಆಂಧ್ರಪ್ರದೇಶಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಕೇಂದ್ರ ಸರಕಾರ ಆಂಧ್ರಕ್ಕೆ ಅನುಮೋದನೆ ನೀಡಲಾಗಿರುವ ಐದು ಪ್ರಮುಖ ಕಾಮಗಾರಿಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ.
Advertisement
ಅಮಿತ್ ಶಾ- ನಾಯ್ಡು ಪತ್ರ ಸಮರ
06:00 AM Mar 25, 2018 | |
Advertisement
Udayavani is now on Telegram. Click here to join our channel and stay updated with the latest news.