Advertisement

ಇಸ್ರೋ ಸೆರೆಹಿಡಿದ ಅದ್ಭುತ ಭಾರತ!

12:48 AM Mar 30, 2023 | Team Udayavani |

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಸ್ಥಾಪಿತ ಗೊಂಡಿರುವ ಓಷನ್‌ಸ್ಯಾಟ್‌-3 ಎನ್ನುವ ಭೂ ವೀಕ್ಷಣಾ ಉಪಗ್ರಹ (ಇಒಎಸ್‌-06), ಓಷನ್‌ ವರ್ಣ ನಿಯಂತ್ರಣ ತಂತ್ರಜ್ಞಾನ ಬಳಸಿ ಕೊಂಡು, ಬಾಹ್ಯಾಕಾಶದಿಂದ ಭಾರತದ ಚಿತ್ರವನ್ನು ತೆಗೆದಿದೆ.

Advertisement

ಉಪಗ್ರಹ ಕಳುಹಿಸಿರುವ ಚಿತ್ರವನ್ನು ಇಸ್ರೋದ ನ್ಯಾಶನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ (ಎನ್‌ಆರ್‌ಎಸ್‌ಸಿ) ಬಿಡುಗಡೆಗೊಳಿಸಿದ್ದು, ಅದ್ಭುತವಾಗಿ ಕಂಗೊಳಿಸುತ್ತಿರುವ ಭಾರತದ ಚಿತ್ರಣ ಎಲ್ಲರ ಮನಸೆಳೆದಿದೆ.

ಮೂರನೇ ತಲೆ ಮಾರಿನ ಈ ಉಪಗ್ರಹವನ್ನು ಓಷನ್‌ ಕಲರ್‌ ಮಾನಿಟರ್‌ (ಒಸಿಎಂ), ಸೀ ಸರೆ#àಸ್‌ ಟೆಂಪ್ರೇಚರ್‌ ಮಾನಿಟರ್‌ (ಎಸ್‌ಎಸ್‌ಟಿಎಂ) ಹಾಗೂ ಕು ಬ್ಯಾಂಡ್‌ ಸ್ಕಾಟರ್‌ ಮೀಟರ್‌ (ಎಸ್‌ಸಿಎಟಿಟ-3) ಎನ್ನುವ 3 ಉಪಕರಣ ಗಳಿಂದ ಸಜ್ಜುಗೊಳಿಸಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next