Advertisement

ಡೋಲಿನೊಳಗೆ ಮದ್ಯ ಸಾಗಾಟ: ಇಬ್ಬರ ಸೆರೆ

11:34 PM Apr 12, 2020 | Sriram |

ಎಚ್‌.ಡಿ. ಕೋಟೆ: ಮಂಗಳ ವಾದ್ಯ ನುಡಿಸುವ ಡೋಲಿನೊಳಗೆ ಅಕ್ರಮವಾಗಿ ಮದ್ಯ ತುಂಬಿದ ಬಾಟಲಿಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬಂದಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Advertisement

ತಾಲೂಕಿನ ಎನ್‌. ಬೆಳತ್ತೂರು ಗ್ರಾಮದ ನಂಜಪ್ಪ ಮತ್ತು ಚಲುವರಾಜು ಬಂಧಿತರು. ಆರೋಪಿಗಳು ಕೇರಳ ಗಡಿಭಾಗದಿಂದ ಅಕ್ರಮ ಮದ್ಯ ಖರೀದಿಸಿ ಡೋಲಿ ನೊಳಗಿಟ್ಟು ಸಾಗಿಸುತ್ತಿದ್ದರು. ಅರಣ್ಯ ಇಲಾಖೆ ಸಿಬಂದಿ ಉದೂºರು ಬಳಿ ಆರೋಪಿಗಳನ್ನು ಬಂಧಿಸಿ ತಪಾಸಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next