Advertisement

ಅಖೀಲೇಶ್‌ ಸಮಾಜವಾದಿ ಸ್ಮಾರ್ಟ್‌ ಫೋನ್‌ ಯೋಜನೆಗೆ ಎಳ್ಳು ನೀರು

05:55 PM Apr 19, 2017 | Team Udayavani |

ಲಕ್ನೋ : “ದಿ ಸಮಾಜ್‌ವಾದಿ ಸ್ಮಾರ್ಟ್‌ ಫೋನ್‌ ಯೋಜನಾ’ ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರದಿಂದ ರದ್ದಾಗಿದೆ.

Advertisement

ಮಾಜಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರ ಅಚ್ಚುಮೆಚ್ಚಿನ ಈ ಸ್ಮಾರ್ಟ್‌ ಫೋನ್‌ ಯೋಜನೆಯಡಿ ಜನರಿಗೆ ಉಚಿತವಾಗಿ ಸ್ಮಾರ್ಟ್‌ ಫೋನ್‌ ನೀಡಲು ಸಮಾಜ ವಾದಿ ಪಕ್ಷ ಉದ್ದೇಶಿಸಿತ್ತು. 

ಈ ಯೋಜನೆಯನ್ನು ಮುಂದುವರಿಸುವ ಯಾವುದೇ ನಿರ್ಧಾರವನ್ನು ಈಗಿನ ಯೋಗಿ ಆದಿತ್ಯನಾಥ್‌ ಸರಕಾರ ಕೈಗೊಂಡಿಲ್ಲ; ಹಾಗಾಗಿ ಅದು ರದ್ದಾದಂತೆಯೇ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  (ಐಟಿ ಮತ್ತು ಇಲೆಕ್ಟ್ರಾನಿಕ್ಸ್‌) ಸಂಜೀವ್‌ ಶರಣ್‌ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next