Advertisement

ಕಾಂಗೋದಲ್ಲಿ ವಿಮಾನ ಪತನ: 17 ಸಾವು

09:48 AM Nov 25, 2019 | sudhir |

ಗೋಮಾ: ಸುಮಾರು 17 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನವೊಂದು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಘಟನೆ ಕಾಂಗೋದ ಪೂರ್ವ ಗೋಮಾ ನಗರದಲ್ಲಿ ಭಾನುವಾರ ನಡೆದಿದೆ.

Advertisement

ದುರಂತದಲ್ಲಿ ಒಳಗಿದ್ದ ಎಲ್ಲ 17 ಮಂದಿಯೂ ಮೃತಪಟ್ಟಿದ್ದಾರೆ. ಜತೆಗೆ, ವಿಮಾನವು ಜನವಸತಿ ಪ್ರದೇಶದಲ್ಲಿ ಪತನಗೊಂಡ ಕಾರಣ, ಆ ಪ್ರದೇಶದಲ್ಲೂ ಸಾವು ನೋವು ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next