Advertisement

ಐನಾಪೂರ ಪಪಂ: ಕಣದಲ್ಲಿ47 ಉಮೇದುವಾರರು : ಕಿತ್ತೂರಲ್ಲಿ ನಾಮಪತ್ರ ಹಿಂಪಡೆದ 8 ಅಭ್ಯರ್ಥಿಗಳು

07:14 PM Dec 19, 2021 | Team Udayavani |

ಕಾಗವಾಡ: ತಾಲೂಕಿನ ಐನಾಪೂರ ಪಟ್ಟಣ ಪಂಚಾಯತಿಯ 19 ಸ್ಥಾನಗಳಿಗೆ 58 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಶನಿವಾರ 11 ಜನರು ತಮ್ಮ ನಾಮಪತ್ರ ಹಿಂಪಡೆದಿದ್ದು, ಒಟ್ಟು 47 ಜನರು ಕಣದಲ್ಲಿ ಉಳಿದಿದ್ದಾರೆ.

Advertisement

ವಾರ್ಡ್‌-1: ದಾದಾಸಾಬ್‌ ಜಂತೆನ್ನವರ (ಕಾಂಗ್ರೆಸ್‌) ತಮ್ಮಣ್ಣ ಪಾರಶೆಟ್ಟಿ (ಬಿಜೆಪಿ). ವಾರ್ಡ್‌-2 ಸರೋಜನಿ ಗಾಣಿಗೇರ (ಕಾಂಗ್ರೆಸ್‌), ಶಾನಕ್ಕ ಸಾವಳಿ (ಬಿಜೆಪಿ). ವಾರ್ಡ್‌-3 ಮುರಗೆಪ್ಪ ಗಸ್ತಿ (ಬಿಜೆಪಿ) ಕುಮಾರ ಜಯಕರ (ಕಾಂಗ್ರಸ್‌). ವಾರ್ಡ್‌- 4 ಪ್ರಕಾಶ ಗಾಣಿಗೇರ (ಕಾಂಗ್ರೆಸ್‌), ರಾಜೇಂದ್ರ ಪೋತದಾರ (ಬಿಜೆಪಿ) ವಾಡ್‌-5 ಪ್ರವೀಣ ಗಾಣಿಗೇರ(ಕಾಂಗ್ರೆಸ್‌), ಸುನೀಲ ಮಾಳಿ(ಬಿಜೆಪಿ). ವಾರ್ಡ್‌-6 ರಂಜನ ದಾನೊಳ್ಳಿ(ಕಾಂಗ್ರೆಸ್‌), ವಂದನಾ ಪಾಟೀಲ(ಬಿಜೆಪಿ). ವಾರ್ಡ್‌- 7 ಗೀತಾ ಕೆಂಗಾರ(ಬಿಜೆಪಿ), ಮನಿಷಾ ಹರಳೆ (ಕಾಂಗ್ರೆಸ್‌), ವಾರ್ಡ್‌-8 ಭೀಮರಾವ್‌ ನಡೋಣಿ(ಬಿಎಸ್‌ಪಿ), ಉಮೇಶ ಹರಳೆ (ಜೆಡಿಎಸ್‌), ರಾಜು ಹರಳೆ(ಕಾಂಗ್ರೆಸ್‌), ಸದಾಶಿವ ಹರಳೆ(ಬಿಜೆಪಿ). ವಾರ್ಡ್‌-9 ಅಡಿವೆಪ್ಪ ಐಹೊಳೆ(ಬಿಜೆಪಿ), ಧರೆಪ್ಪ ಹರಳೆ (ಕಾಂಗ್ರೆಸ್‌), ಪಿಂಟು ಹರಳೆ(ಜೆಡಿಎಸ್‌). ವಾರ್ಡ್‌-10 ಆಶಾ ಕುಸನಾಳೆ(ಕಾಂಗ್ರೆಸ್‌), ರೇಖಾ ಪಾರಶೆಟ್ಟಿ(ಬಿಜೆಪಿ). ವಾರ್ಡ್‌-11 ಸಂಜಯ ಕುಚನೂರ (ಕಾಂಗ್ರೆಸ್‌), ಉದಯ ನಿಡಗುಂದಿ (ಬಿಜೆಪಿ), ಸಾಗರ ಕದಮ್‌ (ಪಕ್ಷೇತರ), ವರ್ಧಮಾನ ಶಿರಹಟ್ಟಿ(ಪಕ್ಷೇತರ). ವಾರ್ಡ್‌- 12 ಚಂದ್ರಕಾ ಭೋವಿ (ಬಿಜೆಪಿ), ಜಯಶ್ರೀ ಹರಳೆ (ಕಾಂಗ್ರೆಸ್‌). ವಾರ್ಡ್‌- 13 ಲಕ್ಷಿ ¾à ಹಾಲಾರೊಟ್ಟಿ (ಕಾಂಗ್ರೆಸ್‌), ವಿದ್ಯಾಶ್ರೀ ಹಾಲಾರೊಟ್ಟಿ (ಬಿಜೆಪಿ). ವಾರ್ಡ್‌- 14 ಅರುಣ ಗಾಣಿಗೇರ(ಕಾಂಗ್ರೆಸ್‌), ಶಿವಕುಮಾರ ಹವಳಪ್ಪಗೋಳ (ಬಿಎಸ್‌ಪಿ). ವಾರ್ಡ್‌-15 ಶೈಲಾ ಕಾಗಲಿ(ಬಿಜೆಪಿ), ಕಸ್ತೂರಿ ಮಡಿವಾಳ(ಕಾಂಗ್ರೆಸ್‌), ರಾಜಶ್ರೀ ಜಾಧವ (ಪಕ್ಷೇತರ). ವಾರ್ಡ್‌-16 ರಮೇಶ ದೊಡಮನಿ (ಬಿಜೆಪಿ), ಸಂಜು ಭೀರಡಿ (ಕಾಂಗ್ರೆಸ್‌).  ವಾರ್ಡ್‌-17 ಶಿದರಾಯ ದೊಡಮನಿ(ಬಿಜೆಪಿ), ರಮೇಶ ನಾಯಿಕ (ಜೆಡಿಎಸ್‌), ಪ್ರಕಾಶ ನಡೋಣಿ (ಕಾಂಗ್ರೆಸ್‌). ವಾರ್ಡ್‌-18 ರತ್ನವ್ವ ಮಾದರ(ಕಾಂಗ್ರೆಸ್‌), ರೇಣುಕಾ  ಮಾದರ (ಬಿಜೆಪಿ). ವಾರ್ಡ್‌- 19 ಲಕ್ಷ ¾ವ್ವ ಅಡಿಸೇರಿ (ಕಾಂಗ್ರೆಸ್‌), ರಾಜಶ್ರೀ ಚೌಗುಲಾ (ಬಿಜೆಪಿ), ರೇಷ್ಮಾ ಪಾರ್ಥನಳ್ಳಿ (ಜೆಡಿಎಸ್‌), ಕೃಷ್ಣವೇಣಿ ಚುಂಗ (ಪಕ್ಷೇತರ)  ಅವರು ಕಣದಲ್ಲಿ ಉಳಿದಿದ್ದಾರೆ. ಎಂದು ಚುನಾವಣಾ ಅ ಧಿಕಾರಿಗಳಾದ ಕೆ.ರವಿ. ಪ್ರವೀಣ ಹುಣಸಿಕಟ್ಟಿ ತಿಳಿಸಿದರು.

ಉಗಾರ ಪುರಸಭೆ: ಕಾಗವಾಡ ತಾಲೂಕಿನ ಉಗಾರ ಪುರಸಭೆಯ 23 ಸ್ಥಾನಗಳಿಗೆ 73 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂದೆಪಡೆಯುವ ಕೊನೆಯ ದಿನವಾದ ಶನಿವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಒಟ್ಟು 69 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾ ಅ ಧಿಕಾರಿ ಪ್ರಶಾಂತ ಪೋದ್ದಾರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next