Advertisement
ನವಿ ಮುಂಬೈ ನಿಲ್ದಾಣದ ಬಳಿಯ ಸರ್ಕಾರಿ ಭೂಮಿ ಸೇರಿದಂತೆ ಮುಂಬೈನ ಸಾಕಷ್ಟು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಹಿನ್ನೆಲೆ ಅವುಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ಸ್ಯಾಟ್‌ಲೈಟ್ ಇಮೇಜ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆ ಚಿತ್ರಗಳನ್ನು ಎಐ ಆಧಾರಿತ ವೆಬ್ ಒಂದು ಪರೀಶೀಲಿಸಿ ಅಕ್ರಮ ಕಟ್ಟಡಗಳನ್ನು ಮಾರ್ಕ್ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ. ಈಗಾಗಲೇ ಎಐ ಆಧಾರಿತವಾದ ವೆಬ್ ಅಭಿವೃದ್ಧಿಗೆ 2.5 ಕೋಟಿ ರೂ.ಗಳನ್ನು ವ್ಯಯಿಸಲಾಗಿದ್ದು, ಶೀಘ್ರವೇ ತಂತ್ರಜ್ಞಾನ ಕಾರ್ಯ ಆರಂಭಿಸಲಿದೆ. Advertisement
AI News: ಒತ್ತುವರಿ ಪತ್ತೆಗೆ ಎಐ ಸಾಥ್
09:16 PM Sep 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.