Advertisement
ಟ್ಯಾಲೆಂಟ್ ಪ್ರೊಪೆಲ್ಲರ್ ಎಂಬ ನೇಮಕಾತಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೆರಾನ್ ಡೇವಿಸ್ ಈ ಸುಳಿವು ನೀಡಿದ್ದಾರೆ. ಉದ್ಯೋಗಿಯ ಸಂಬಳ, ಪ್ರದರ್ಶನ, ಹುದ್ದೆ, ವಯಸ್ಸು, ಜನಾಂಗ ಅಥವಾ ಜಾತಿ, ಇನ್ನಿತರೆ ಲೆಕ್ಕಾಚಾರಗಳನ್ನು ಎಐ ಪರಿಶೀಲಿಸುತ್ತದೆ. ಇವನ್ನೆಲ್ಲ ನೋಡಿ ಅಂದಾಜಿನ ರೀತಿಯಲ್ಲಿ ಒಂದು ಸುಳಿವು ನೀಡುತ್ತದೆ. ಆಗ ದಿಢೀರನೆ ಉದ್ಯೋಗಿಯೊಬ್ಬರು ರಾಜೀನಾಮೆ ಕೊಡುವ ಪರಿಸ್ಥಿತಿಯನ್ನು ಕಂಪನಿ ತಪ್ಪಿಸಬಹುದು ಎನ್ನುತ್ತಾರೆ ಡೇವಿಸ್. Advertisement
AI News; ಉದ್ಯೋಗಿ ಕೆಲಸ ತೊರೆಯುವುದೂ ಗೊತ್ತಾಗುತ್ತೆ!
10:14 PM Jul 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.