Advertisement

ಅಗಸ್ಟಾ: ಐಟಿ ದಾಳಿ

09:37 AM Oct 24, 2019 | Team Udayavani |

ಹೊಸದಿಲ್ಲಿ: ಬಹುಕೋಟಿ ರೂ. ಮೊತ್ತದ ಅಗಸ್ಟಾ-ವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿನ ಕಂಪೆನಿಯೊಂದರ ಮೇಲೆ ಬುಧವಾರ ದಾಳಿ ನಡೆಸಿರುವ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು, ಆ ಕಂಪೆನಿಯು ಅಗಸ್ಟಾ-ವೆಸ್ಟ್ ಲ್ಯಾಂಡ್‌ ಹಗರಣದಡಿ ತನಗೆ ಬಂದಿದ್ದ 1,000 ಕೋಟಿ ರೂ.ಗಳನ್ನು ಐಟಿ ಇಲಾಖೆಯ ಕಣ್ಣಿಗೆ ಬೀಳದಂತೆ ಮರೆಮಾಚಿರುವ ವಿಚಾರವನ್ನು ಪತ್ತೆ ಹಚ್ಚಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next