Advertisement
ಐಬಿಎ ಮತ್ತು 9 ಸಂಘಟನೆಗಳನ್ನೊಳ ಗೊಂಡ ಬ್ಯಾಂಕ್‌ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಈ ಒಪ್ಪಂದಕ್ಕೆ ಸಹಿ ಮಾಡಿವೆ. ಈ ಕುರಿತ ಅಂತಿಮ ಒಪ್ಪಂದಕ್ಕೆ ಇನ್ನೆರಡು ತಿಂಗಳಲ್ಲಿ ಸಹಿ ಬೀಳುವ ನಿರೀಕ್ಷೆಯಿದೆ. ಇದರಿಂದ ಎಸ್‌ಬಿಐ ಒಳಗೊಂಡು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 12,449 ಕೋ.ರೂ. ಹೊರೆ ಬೀಳಲಿದೆ. 9 ಲಕ್ಷ ಬ್ಯಾಂಕ್ ಉದ್ಯೋಗಿಗಳು, 3.8 ಲಕ್ಷ ಅಧಿಕಾರಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. Advertisement
Bank ನೌಕರರ ವೇತನ ಪರಿಷ್ಕರಣೆಗೆ ಒಪ್ಪಿಗೆ
11:46 PM Dec 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.