Advertisement
ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಜತೆ ಅನುಚಿತ ಸಂಭಾಷಣೆ ನಡೆಸಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬೌಲಿಂಗ್ ವೇಳೆಯಲ್ಲಿ ಗ್ಯಾಬ್ರಿಯಲ್, ಸಲಿಂಗಕಾಮಿಗಳನ್ನು ಅವಮಾನಿಸುವಂತಹ ಮಾತುಗಳನ್ನಾಡಿದ್ದಾರೆಂದು ಹೇಳಲಾಗಿದೆ. ಅದೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಗ್ಯಾಬ್ರಿಯಲ್‌ಗೆ ಪ್ರತಿಕ್ರಿಯಿಸುವಾಗ ಜೋ ರೂಟ್, “ಇದನ್ನೆಲ್ಲ ಅವಮಾನಿಸಲು ಬಳಸಬೇಡ, ಸಲಿಂಗಕಾಮಿಯಾಗುವುದು ಅಪರಾಧವಲ್ಲ’ ಎಂದು ಹೇಳಿರುವುದು ಖಚಿತವಾಗಿದೆ. ಇದನ್ನೇ ಆಧರಿಸಿ ಐಸಿಸಿ ಗ್ಯಾಬ್ರಿಯಲ್ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. Advertisement
ಸಲಿಂಗಕಾಮಿಗಳನ್ನು ಅವಮಾನಿಸಿದ ವಿಂಡೀಸ್ ವೇಗಿ ವಿರುದ್ಧ ಕ್ರಮ
12:30 AM Feb 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.