Advertisement
ಶಿಕ್ಷಕಿ ಬಿ.ಕೆ.ಮಂಜುಳಾ ಮಾತನಾಡಿ, ಗ್ರಹಣದ ಬಗ್ಗೆ ಮೌಡ್ಯ ಬಿತ್ತುತ್ತಿದ್ದಾರೆ. ಬಾಲ್ಯದಲ್ಲೇ ಮೌಡ್ಯ ಬೇರೂರಿದರೆ ಭವಿಷ್ಯಕ್ಕೆ ಗ್ರಹಣ ಬಡಿಯುತ್ತದೆ. ಈ ನಿಟ್ಟಿನಲ್ಲಿ ಗ್ರಹಣ ಬಗ್ಗೆ ತಪ್ಪು ತಿಳಿವಳಿಕೆ ಇಟ್ಟುಕೊಳ್ಳಬೇಡಿ. ಗ್ರಹಣ ಸೂರ್ಯ ಚಂದ್ರ ಭೂಮಿಯ ನಡುವಿನ ನೆರೆಳು ಬೆಳಕಿನ ಆಟ ವಿನಹ ಬೇರೇನೂ ಅಲ್ಲ ಎಂದರು.
Advertisement
ಮೂಢನಂಬಿಕೆ ವಿರುದ್ಧ ವಿನೂತನ ಜನ ಜಾಗೃತಿ
02:37 PM Dec 27, 2019 | Suhan S |
Advertisement
Udayavani is now on Telegram. Click here to join our channel and stay updated with the latest news.