Advertisement
ಇದಕ್ಕೆ ಕಾರಣ?
ಜನರು ಕಪಿಲ್ ಶರ್ಮಾ ಶೋನಲ್ಲಿ ಸಿಧು ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಾರೆಯೇ ಎಂದು ಅರ್ಚನಾ ಚಿಂತಿತರಾಗಿದ್ದಾರೆ ಎಂದು ಹಲವಾರು ಮಂದಿ ಹಾಸ್ಯಮಯವಾಗಿ ಟ್ವೀಟ್ ಮಾಡಿ ಪೋಸ್ಟ್ ಗಳನ್ನು ವೈರಲ್ ಮಾಡಿದ್ದಾರೆ. 2019 ರಲ್ಲಿ ನಡೆದ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ನವಜೋತ್ ಸಿಂಗ್ ಸಿಧು ಬದಲಿಗೆ ಅರ್ಚನಾ ಬಂದಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸಿಧು ಅವರನ್ನು ಕಪಿಲ್ ಅವರ ಶೋನಿಂದ ತೆಗೆದುಹಾಕಲಾಯಿತು ಎಂದು ಹೇಳಲಾಗುತ್ತದೆ. ನಂತರ ಅವರ ಸ್ಥಾನವನ್ನು ಅರ್ಚನಾ ಪುರನ್ ಸಿಂಗ್ ಅವರು ತುಂಬಿದ್ದಾರೆ. ಈಗ ಆ ಜಾಗಕ್ಕೆ ಮತ್ತೆ ಸಿಧು ಬರಲಿದ್ದಾರೆಯೇ ಎನ್ನುವ ಚರ್ಚೆ ಆರಂಭವಾಗಿದೆ.
Related Articles
Advertisement