Advertisement

ಆಫ್ಘಾನ್‌ನಲ್ಲಿ ದಾಳಿ: ಜಪಾನಿ ವೈದ್ಯ ಸೇರಿ 5 ಸಾವು

09:35 AM Dec 05, 2019 | Team Udayavani |

ಕಾಬೂಲ್‌: ಅಫ‌ಘಾನಿಸ್ಥಾನದ ನಂಗರ್‌ಹಾರ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಜಪಾನ್‌ ಮೂಲದ ವೈದ್ಯ ತೆಟ್ಸು ನಕಮುರ (73) ಸೇರಿ ಐವರು ಮೃತಪಟ್ಟಿದ್ದಾರೆ.

Advertisement

ನೆಕಮುರ ಪೀಸ್‌ ಜಪಾನ್‌ ಮೆಡಿಕಲ್‌ ಸರ್ವಿಸ್‌ ಎಂಬ ಸಂಸ್ಥೆ ಮೂಲಕ ಯುದ್ಧಗ್ರಸ್ತ ರಾಷ್ಟ್ರದಲ್ಲಿ ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿದ್ದರು. ಮೃತರಲ್ಲಿ ಮೂವರು ಆಫ್ಘಾನಿಯರು ಇವರ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದವರು.

Advertisement

Udayavani is now on Telegram. Click here to join our channel and stay updated with the latest news.

Next