Advertisement
ವಿರಾಮದ ತನಕ ಎರಡೂ ತಂಡಗಳು ಸಮಬಲದ ಹೋರಾಟ ಸಂಘಟಿಸಿದವು. ಗೋಲಿಗಾಗಿ ತೀವ್ರ ಪ್ರಯತ್ನ ನಡೆಸಿದರೂ ಇತ್ತಂಡಗಳಿಗೂ ಯಶಸ್ಸು ಸಿಗಲಿಲ್ಲ. ಪಂದ್ಯದ ವಿರಾಮದ ಬಳಿಕ ಉಜ್ಬೆಕಿಸ್ಥಾನ್ ಮೇಲುಗೈ ಸಾಧಿಸಿತು. ಗೋಲ್‌ಕೀಪರ್ ಪ್ರಭುಶಂಕರ್ ಗಿಲ್ ಅವರ ಅಮೋಘ ಪ್ರಯತ್ನದ ಹೊರತಾಗಿಯೂ ಉಜ್ಬೆಕಿಸ್ಥಾನ್ 2 ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಶುಕ್ರವಾರದ ಪಂದ್ಯದಲ್ಲಿ ಭಾರತ 2018ರ ಚಾಂಪಿಯನ್, ಆತಿಥೇಯ ಸೌದಿ ಅರೇಬಿಯಾದ ಬಲಿಷ್ಠ ಸವಾಲಿಗೆ ಉತ್ತರಿಸಬೇಕಿದೆ. Advertisement
ಎಎಫ್ ಸಿ ಯು-19 ಫುಟ್ಬಾಲ್: ಭಾರತ ಸೋಲಿನ ಆರಂಭ
11:18 PM Nov 07, 2019 | Sriram |
Advertisement
Udayavani is now on Telegram. Click here to join our channel and stay updated with the latest news.