Advertisement
ಇದರೊಂದಿಗೆ ಜಾರ್ಖಂಡದ ಜೆಮ್‌ಷೆಡ್‌ಪುರದಿಂದ ಪಶ್ಚಿಮ ಬಂಗಾಲದ ಹೌರಾವರೆಗೆ ತೆರಳುವ ಸ್ಟೀಲ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲಿನ ಮೇಲೂ ಜಾಹೀರಾತು ಪ್ರದರ್ಶಿಸಲು ಟೆಂಡರ್ ನೀಡಲಾಗಿದೆ. ಹಲವು ಕಾಲದಿಂದಲೂ ಟಿಕೆಟ್‌ನಿಂದ ಹೊರತಾದ ಆದಾಯ ಮೂಲಕ್ಕೆ ರೈಲ್ವೆ ಇಲಾಖೆ ಯತ್ನಿಸುತ್ತಲೇ ಇದೆ. ಆದರೆ ಈವರೆಗೂ ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಿಲ್ಲ. ಅಷ್ಟಾಗಿಯೂ ವಿವಿಧ ಮೂಲಗಳಿಂದ 2018-19ನೇ ಸಾಲಿನಲ್ಲಿ 223 ಕೋಟಿ ರೂ. ಟಿಕೆಟ್ ಹೊರತಾದ ಮೂಲದಿಂದ ರೈಲ್ವೆ ಆದಾಯ ಗಳಿಸಿದೆ. Advertisement
ಗೂಡ್ಸ್ ರೈಲಿನ ಮೇಲೆ ಜಾಹೀರಾತು
11:37 AM Jun 29, 2019 | sudhir |
Advertisement
Udayavani is now on Telegram. Click here to join our channel and stay updated with the latest news.