Advertisement
ಅವರು ಸೋಮವಾರ ಕುಂದಾಪುರ ತಾ. ಪಂ. ಕಚೇರಿಯಲ್ಲಿ ನಡೆದ ಕುಂದಾಪುರ ವೃತ್ತದ ಸುಧಾರಿತ ಗಸ್ತು ಸಮಿತಿ ಸದಸ್ಯರ ಸಭೆಯನ್ನು ಉದ್ದೇàಶಿಸಿ ಮಾತನಾಡಿದರು.
ಯಲ್ಲಿ ಪ್ರತಿಯೊಬ್ಬ ಪೊಲೀಸ್ ಸಿಬಂದಿಯೂ ಪಾಲ್ಗೊಳ್ಳುವುದರಿಂದ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯ. ಈ ಬಗ್ಗೆ ಜನರಿಗೆ ಮಾಹಿತಿ ತಿಳಿಸಲು ಸಾಕಷ್ಟು ಪ್ರಚಾರ ಮಾಡಲಾಗಿದೆ. ಜನರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡಲು, ಮಾಹಿತಿಗಳನ್ನು ಶೀಘ್ರವಾಗಿ ಪಡೆಯಲು ಈ ಬೀಟ್ ವ್ಯವಸ್ಥೆ ಸಹಕಾರಿ ಎಂದರು. ಈ ಸಂದರ್ಭದಲ್ಲಿ ಬೀಟ್ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಬೀಟ್ ಪೊಲೀಸ್ ಅಧಿಕಾರಿಗಳಾದ ಕುಂದಾಪುರ ಠಾಣೆಯ ಜ್ಯೋತಿ, ಕುಂದಾಪುರ ಗ್ರಾಮಾಂತರ ಠಾಣೆಯ ಮಧುಸೂದನ, ಶಂಕರನಾರಾಯಣ ಠಾಣೆಯ ವಿಠಲ. ಅಮಾಸೆಬೈಲು ಠಾಣೆ ವ್ಯಾಪ್ತಿಯ ಶಂಕರ್ ಅನಿಸಿಕೆಗಳನ್ನು ತಿಳಿಸಿದರು. ಬೀಟ್ ಸದಸ್ಯರಾದ ಕುಂದಾಪುರದ ವಿಶ್ವನಾಥ ಶೆಟ್ಟಿ, ಜಿ. ಮಹಮ್ಮದ್, ಭರತ್ ಕಾಮತ್, ಜಾನಕಿ ಬಿಲ್ಲವ ಕೋಟೇಶ್ವರ, ಗಣೇಶ್ ಅವರು ಅನಿಸಿಕೆಗಳನ್ನು ತಿಳಿಸಿದರು.
Related Articles
Advertisement