Advertisement
ಇದು ಟ್ರೈಬಲ್ ಫುಡ್ ಫೆಸ್ಟಿವಲ್. ಕೋರಮಂಗಲದ ಬೊನ್‌ಸೌಥ್ ರೆಸ್ಟೋರೆಂಟಿನಲ್ಲಿ ಆದಿವಾಸಿಗಳ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಖ್ಯಾತ ಬಾಣಸಿಗ ಮನು ಆರ್. ನಾಯರ್, ಬಗೆ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿದ್ದಾರೆ. ಬಿದರಿನಲ್ಲಿ ಅಕ್ಕಿಯ ಪಾಯಸ, ದೊನ್ನೆ ಫ್ಲೇವರ್‌ಗಳು, ಹಸಿ ತರಕಾರಿ- ಸೊಪ್ಪಿನ ವೆರೈಟಿ ಸೇರಿದಂತೆ ಹಲವು ಬಗೆಯ ಖಾದ್ಯಗಳು ಆಹಾರಪ್ರಿಯರ ಬಾಯಿಯಲ್ಲಿ ನೀರೂರಿಸಲಿವೆ.
ಎಲ್ಲಿ?: ಬೊನ್‌ಸೌಥ್ ರೆಸ್ಟೋರೆಂಟ್, ಜ್ಯೋತಿನಿವಾಸ್ ಕಾಲೇಜು ರಸ್ತೆ, ಕೋರಮಂಗಲ