Advertisement
ಹಣ್ಣು ಮತ್ತು ತರಕಾರಿ ಬೆಳೆಗಳಿರುವ ತೋಟಗಳಲ್ಲಿ ಇಂಥ ಅಂಟುಬಲೆಗಳನ್ನು ನೇತು ಹಾಕಬೇಕು. ಇವುಗಳು ಹಾರಾಡುವ ಕೀಟಗಳನ್ನು ತನ್ನತ್ತ ಆಕರ್ಷಿಸುತ್ತವೆ. ಕೀಟಗಳು ಅವುಗಳ ಮೇಲೆ ಕುಳಿತೊಡನೆ ಅಲ್ಲೇ ಅಂಟಿಕೊಂಡು ಬಂದಿಯಾಗುತ್ತವೆ. ಆದ್ದರಿಂದಲೇ ಇವುಗಳನ್ನು ಅಂಟುಬಲೆಗಳೆಂದು ಕರೆಯುವುದು.
ಹಳದಿ ಬಣ್ಣದ ಹಾಳೆಗಳಿಂದ ನಿಯಂತ್ರಿತವಾಗುವ ಕೀಟಗಳು: ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಡೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ್, ಮಿಡ್ಜಸ್ ಇತ್ಯಾದಿ ಕೀಟಗಳು. ನೀಲಿ ಬಣ್ಣದ ಕೀಟಗಳಿಂದ ನಿಯಂತ್ರಿತವಾಗುವ ಕೀಟಗಳು: ಗಿಡಹೇನುಗಳು, ಬಿಳಿನೊಣ, ಜಸ್ಸಿಡ್‌ಗಳು, ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಡೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು.
Related Articles
Advertisement