Advertisement

Paytm ಜತೆ ಒಪ್ಪಂದದ ಮಾತುಕತೆ ನಡೆದಿಲ್ಲ- ಅದಾನಿ : Paytm ಸ್ಟಾಕ್ ಅಪ್ಪರ್ ಸರ್ಕ್ಯೂಟ್‌ಗೆ!

03:28 PM May 29, 2024 | |

ನವದಹೆಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ Paytm ನ ಮೂಲ ವ್ಯವಹಾರದಲ್ಲಿ ಷೇರುಗಳನ್ನು ಖರೀದಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯೆಯಾಗಿ, One97 ಕಮ್ಯುನಿಕೇಷನ್ಸ್ ಸ್ಪಷ್ಟೀಕರಣ ನೀಡಿದೆ.

Advertisement

ಇದನ್ನೂ ಓದಿ:ʼPushpa-2ʼ ಎರಡನೇ ಹಾಡು ರಿಲೀಸ್:‌ ಕಪಲ್ಸ್‌ ಹಾಡಿಗೆ ಹೆಜ್ಜೆ ಹಾಕಿದ ʼಪುಷ್ಪʼ, ʼಶ್ರೀವಲ್ಲಿʼ

ಅದಾನಿ ಗ್ರೂಪ್ Paytm ಜೊತೆ ಯಾವುದೇ ಮಾತುಕತೆ ನಡೆಸಿಲ್ಲ, ಅಂತಹ ಮಾತುಕತೆಗಳು ನಡೆದರೂ SEBI ಸಮಕ್ಷಮದಲ್ಲಿ ನಡೆಯಬೇಕು ಎಂದು ಸ್ಪಷ್ಟನೆ ನೀಡಿದೆ.

ಕೆಲ ದಿನಗಳಿಂದ ಕೇಳಿಬರುತ್ತಿರುವ ಈ ಸುದ್ದಿ ಬುಧವಾರ (ಮೇ 29) ಮುಂಜಾನೆ ನೆಟ್ಟಿಗರ ಗಮನ ಸೆಳೆದಿತ್ತು, ಅಷ್ಟೇ ಅಲ್ಲದೆ ಅದಾನಿ ಗ್ರೂಪ್ Paytm ಶೇರ್ ಖರೀದಿ ಮಾಡುವ ಸುದ್ದಿಯಿಂದಲೇ ಇಂದು Paytm ಸ್ಟಾಕ್ ಅಪ್ಪರ್ ಸರ್ಕ್ಯೂಟ್‌ ಗೆ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next