Advertisement

Actress ಸಪ್ನಾ ಗಿಲ್‌ಗೆ ಲೈಂಗಿಕ ಕಿರುಕುಳ: ಪೃಥ್ವಿ ಶಾ ಬಂಧನ?

12:20 AM Apr 06, 2024 | Team Udayavani |

ಮುಂಬಯಿ: ಮಧ್ಯಪ್ರದೇಶದ ನಟಿ ಸಪ್ನಾ ಗಿಲ್‌ಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕ್ರಿಕೆಟಿಗ ಪೃಥ್ವಿ ಶಾ ಬಂಧನಕ್ಕೊಳ ಗಾಗುವರೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Advertisement

ಈ ಪ್ರಕರಣದಲ್ಲಿ ಪೃಥ್ವಿ ಶಾ ಮತ್ತು ಪೊಲೀಸರ ವಿರುದ್ಧ ಸಪ್ನಾ ಸಲ್ಲಿಸಿದ್ದ ಅರ್ಜಿ ವಜಾ ಗೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸು ವುದಾಗಿ ನಟಿ, ಸೋಷಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ ಸಪ್ನಾ ಹೇಳಿದ್ದಾರೆ. ಇದು ಬಂಧನದ ಗೊಂದಲವನ್ನು ಹುಟ್ಟಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮುಂಬಯಿಯ ಹೊಟೇಲೊಂದರಲ್ಲಿ ಪೃಥ್ವಿ ಶಾ ಮತ್ತು ಸಪ್ನಾ ನಡುವೆ ಗಲಾಟೆ ನಡೆದಿತ್ತು. ಆ ವೇಳೆ ಪೃಥ್ವಿ ಶಾ, ಸಪ್ನಾ ಗಿಲ್‌ ಪರಸ್ಪರ ದೂರು ಪ್ರತಿದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next