Advertisement

ಕಿರಿಕ್ ಪಾರ್ಟಿ ಬೆಡಗಿ “ರಶ್ಮಿಕಾ ಮಂದಣ್ಣ”

07:27 AM Dec 29, 2020 | Team Udayavani |
ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ.`ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ. ಕನ್ನಡದಲ್ಲಿ `ಅಂಜನಿಪುತ್ರ',`ಚಮಕ್',`ಯಜಮಾನ' ಚಿತ್ರಗಳಲ್ಲಿ ನಟಿಸಿದ ಇವರು ತೆಲುಗು ಚಿತ್ರರಂಗದಲ್ಲಿ `ಗೀತ ಗೋವಿಂದಂ', `ಚಲೋ', `ದೇವದಾಸ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next