Advertisement
ವರ್ಷದ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ವೊರಾ, ಆಗಿನಿಂದಲೂ ಕೋಮಾದಲ್ಲೇ ಇದ್ದರು. ಅವರನ್ನು ನಿರ್ಮಾಪಕ ಫಿರೋಜ್ ನಾಡಿಯಾಡ್‌ವಾಲಾ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಶುಶ್ರೂಷೆಗೆ ಅವಕಾಶ ಕಲ್ಪಿಸಿದ್ದರು. ಫಿರೋಜ್ ಮನೆಯ ಕೊಠಡಿಯೊಂದನ್ನು ಐಸಿಯು ಆಗಿ ಪರಿವರ್ತಿಸಿ ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವೊರಾ ಇಹಲೋಕ ತ್ಯಜಿಸಿದರು. ಮೂಲತಃ ವೋರಾ ಅವರು ರಂಗಭೂಮಿ ಹಿನ್ನೆಲೆಯವರು. Advertisement
ನಗು ಹಂಚಿದ ಚಿತ್ರ ಸಾಹಿತಿ ವೊರಾ ನೆನಪಿನಂಗಳಕ್ಕೆ
07:40 AM Dec 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.