Advertisement
ಅಂದಹಾಗೆ ಈ ಘಟನೆ ನಡೆದಿದ್ದು ಸೆಪ್ಟೆಂಬರ್ 27 ರಂದು. ಐತಿಹಾಸಿಕ ಗ್ರೇಟರ್ ಇಕ್ಬಾಲ್ ಪಾರ್ಕ್‌ನ ‘ಪೊಯೆಟ್ ರೆಸ್ಟೋರೆಂಟ್’ ನಲ್ಲಿ ಮುಹಮ್ಮದ್ ಆದಿಲ್ ಅವರ ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಣೆಗೆ ಬಂದಿದ್ದರು, ಈ ವೇಳೆ ಹೋಟೆಲ್ ಮ್ಯಾನೇಜರ್ ಬಂದವರಿಗೆ ನೀರಿನ ಬಾಟಲ್ ನೀಡಿದ್ದಾರೆ, ಈ ಸಂದರ್ಭ ಓರ್ವ ಸದಸ್ಯ ನೀರಿನಿಂದ ಕೈ ತೊಳೆದಿದ್ದಾರೆ ಇದು ಆದ ಕೆಲವೇ ಹೊತ್ತಿನಲ್ಲಿ ಆತನ ಕೈ ಉರಿಯಲು ಪ್ರಾರಂಭಿಸಿದೆ ಜೊತೆ ಕೈಗಳಲ್ಲಿ ಸುಟ್ಟ ಗಾಯಗಳಾಗಿತ್ತು, ಇಷ್ಟಾಗುವ ಹೊತ್ತಿಗೆ ಅಲ್ಲಿದ ಎರಡೂವರೆ ವರ್ಷದ ಮಗು ಬಾಟಲಿಯಲ್ಲಿದ್ದ ನೀರನ್ನು ಕುಡಿದಿದೆ, ಅಲ್ಲದೆ ಮಗು ವಾಂತಿ ಮಾಡಲು ಪ್ರಾರಂಭಿಸಿದೆ, ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
Related Articles
Advertisement
ಇದನ್ನೂ ಓದಿ : ನರಗುಂದದಲ್ಲಿ ಅಪರೂಪದ ಹಕ್ಕಿರೆಕ್ಕೆ ಚಿಟ್ಟೆ; ಬಹುದೂರ, ಎತ್ತರ ಹಾರುವ ಸಾಮರ್ಥ್ಯ