Advertisement

ಹಾವೇರಿಯಲ್ಲಿ ಅಪಘಾತ: ಮೂವರು ಬೈಕ್‌ ಸವಾರರ ದುರ್ಮರಣ 

11:14 AM Dec 14, 2017 | |

ಹಾವೇರಿ: ತಾಲೂಕಿನ ಯಲಗಚ್ಚ ಬಳಿ  ಅಪರಿಚಿತವಾಹನವೊಂದು ಢಿಕ್ಕಿಯಾದ ಪರಿಣಾಮ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿದ ಭೀಕರಅವಘಡ ಬುಧವಾರ ತಡರಾತ್ರಿ  ನಡೆದಿದೆ.

Advertisement

ಮೃತರು ಚಿಕ್ಕಮೆರಳಳ್ಳಿ ಗ್ರಾಮದ ಸುರೇಶ್ ಮೈದೂರು(32), ಫಕೀರೇಶ್ ಯತ್ತಿನಹಳ್ಳಿ(30) ಮತ್ತು ಲಕ್ಷ್ಮಣ ಹುಡೇದ(32) ಎನ್ನುವವರರಾಗಿದ್ದಾರೆ.

ವರದಿಯಾದಂತೆ ಢಿಕ್ಕಿಯಾದ ವಾಹನ ಸ್ಥಳದಿಂದ ಪರಾರಿಯಾಗಿದ್ದು, ಗುತ್ತಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next