Advertisement
ಡಾ. ಎಂ.ಜಿ.ಆರ್. ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯ ಸಂಸ್ಥಾಪಕ ಕುಲಪತಿಗಳು ಆಗಿರುವ ಷಣ್ಮುಗಂ ಈ ಫೆಲೋಷಿಪ್‌ಗೆ ಭಾಜನವಾಗಿರುವ 2ನೇ ಭಾರತೀಯರಾಗಿದ್ದಾರೆ. ಷಣ್ಮುಗಂ ವೈದ್ಯಕೀಯ ಕ್ಷೇತ್ರ ಪರಿಣಿತರಲ್ಲದಿದ್ದರೂ ಆ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಫೆಲೋಷಿಪ್ ನೀಡಲಾಗುತ್ತಿದೆ ಎಂದು ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಮತ್ತು ಸರ್ಜನ್ಸ್ ಫೆಲೋಷಿಪ್ ಸಮಿತಿಯ ಅಧ್ಯಕ್ಷ ಪ್ರೊ. ಡೇವಿಡ್ ಗ್ಯಾಲೋವೆ ತಿಳಿಸಿದ್ದಾರೆ.
Advertisement
ಎಫ್‌ಆರ್‌ಸಿಪಿಎಸ್ ಫೆಲೋಷಿಪ್‌ಗೆ ಎ.ಸಿ. ಷಣ್ಮುಗಂ ಭಾಜನ
11:53 AM Feb 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.