Advertisement

ಭ್ರಷ್ಟರ ಬೇಟೆಗಿಳಿದ ಎಸಿಬಿ: ರಾಜ್ಯದ 80 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ

10:44 AM Jun 17, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಒಟ್ಟು 21 ಮಂದಿ ಅಧಿಕಾರಿಗಳಿಗೆ ಸೇರಿದ 80 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

Advertisement

ಇಂದು ಎಸಿಬಿ 21 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಮೇಲೆ ದಾಳಿ ನಡೆಸಿದ್ದು, 80 ಸ್ಥಳಗಳಲ್ಲಿ ಶೋಧ ನಡೆಸಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ದಾಖಲೆಗಳ ಪರಿಶೀಲನೆ ಆರಂಭಿಸಲಾಗಿದೆ.

ವಿವರಗಳು ಈ ಕೆಳಗಿನಂತಿವೆ.

1ಭೀಮಾ ರಾವ್ ವೈ ಪವಾರ್. ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್. ಬೆಳಗಾವಿ.

2ಹರೀಶ್. ಸಹಾಯಕ ಇಂಜಿನಿಯರ್. ಸಣ್ಣ ನೀರಾವರಿ. ಉಡುಪಿ.

Advertisement

3 ರಾಮಕೃಷ್ಣ ಎಚ್.ವಿ. ಎಇಇ. ಮೈನರ್ ನೀರಾವರಿ. ಹಾಸನ.

4.ರಾಜೀವ್ ಪುರಸಯ್ಯ ನಾಯಕ್ ಸಹಾಯಕ ಇಂಜಿನಿಯರ್. ಪಿಡಬ್ಲ್ಯೂಡಿ. ಕಾರವಾರ.

5 ಓಬಯ್ಯ , ಜೂನಿಯರ್ ಇಂಜಿನಿಯರ್. ಪೊನ್ನಂಪೇಟೆ ಜಿಲ್ಲಾ ಪಂಚಾಯತ್.

6  ಮಧುಸೂಧನ್. ಜಿಲ್ಲಾ ನೋಂದಣಾಧಿಕಾರಿ. ಐಜಿಆರ್ ಕಛೇರಿ. ಬೆಳಗಾವಿ.

7.ಪರಮೇಶ್ವರಪ್ಪ. ಸಹಾಯಕ ಇಂಜಿನಿಯರ್. ಸಣ್ಣ ನೀರಾವರಿ. ಹೂವಿನದಾಗಲಿ.

8.ಯೆಲ್ಲಪ್ಪ ಎನ್ ಪಡಸಾಲಿ. ಆರ್ ಟಿಓ. ಬಾಗಲಕೋಟೆ.

9.ಶಂಕರಪ್ಪ ನಾಗಪ್ಪ ಗೋಗಿ. ಯೋಜನಾ ನಿರ್ದೇಶಕರು .ನಿರ್ಮಿತಿ ಕೇಂದ್ರ. ಬಾಗಲಕೋಟೆ.

10 ಪ್ರದೀಪ್ ಎಸ್ ಆಲೂರ್. ಪಂಚಾಯತ್ ಗ್ರೇಡ್ ಎರಡು ಕಾರ್ಯದರ್ಶಿ. ಆರ್ ಡಿಪಿಆರ್ ಗದಗ

11.ಸಿದ್ದಪ್ಪ ಟಿ. ಉಪ ಮುಖ್ಯ ವಿದ್ಯುತ್ ಅಧಿಕಾರಿ ಬೆಂಗಳೂರು.

12.ತಿಪ್ಪಣ್ಣ ಪಿ ಸಿರಸಗಿ. ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್.

13.ಮುರುತುಂಜಯ ಚೆನ್ನಬಸಯ್ಯ ತಿರಾಣಿ. ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್

14 ಮೋಹನ್ ಕುಮಾರ್, ಕಾರ್ಯನಿರ್ವಾಹಕ ಇಂಜಿನಿಯರ್. ನೀರಾವರಿ ಚಿಕ್ಕಬಳ್ಳಾಪುರ ಜಿಲ್ಲೆ.

15 ಶ್ರೀಧರ್. ಜಿಲ್ಲಾ ನೋಂದಣಾಧಿಕಾರಿ ಕಾರವಾರ

16 ಮಂಜುನಾಥ್ ಜಿ. ನಿವೃತ್ತ ಇಇ ಪಿಡಬ್ಲ್ಯೂಡಿ

17.ಶಿವಲಿಂಗಯ್ಯ. ಗುಂಪು ಸಿ ಬಿಡಿಎ.

18 ಉದಯ ರವಿ. ಪೊಲೀಸ್ ಇನ್ಸ್ ಪೆಕ್ಟರ್. ಕೊಪ್ಪಳ.

19.ಬಿ. ಜಿ.ತಿಮ್ಮಯ್ಯ. ಕೇಸ್ ವರ್ಕರ್. ಕಡೂರು ಪುರಸಭೆ.

20 ಚಂದ್ರಪ್ಪ ಸಿ ಹೋಳೇಕರ್. ಯುಟಿಪಿ ಕಛೇರಿ. ರಾಣೆಬೆನ್ನೂರು.

21 ಜನಾರ್ದನ್. ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ) ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next