Advertisement

ಜ್ಞಾನವಾಸಿ ಪ್ರಕರಣ: ವಾದ ಮಂಡಿಸುತ್ತಿದ್ದ ವಕೀಲ ನಿಧನ

08:48 PM Aug 01, 2022 | Team Udayavani |

ವಾರಾಣಸಿ: ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣದಲ್ಲಿ ಮಸೀದಿ ಮಂಡಳಿ ಪರವಾಗಿ ವಾದ ಮಂಡಿಸುತ್ತಿದ್ದ ನ್ಯಾಯವಾದಿ ಅಭಯನಾಥ್‌ ಯಾದವ್‌ (62) ಭಾನುವಾರ ರಾತ್ರಿ ನಿಧನರಾಗಿದ್ದಾರೆ.

Advertisement

ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆಯೂ ನಡೆಸಲಾಗಿದೆ.

ಅಂಜುಮನ್‌ ಇಂತೆಝಾಮಿಯಾ ಮಸೀದಿ ಕಮಿಟಿ ಪರವಾಗಿ ಅವರು ವಾದಿಸುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next